Thursday, October 7, 2010

Kadale Mittaaee Koneya bhaaga...

ಆ ದಿನ ನನ್ನ ನೆನಪಿನಲ್ಲಿ ಸದಾ ಹಸಿ ಹಸಿಯಾಗಿ ಈಗಲೂ ಕೂಡ ಇದೆ.. I was really very happy on that day... Every thing was going on my way!! :)
ನಿಮಗೆ ಸಂತೋಷ ಮತ್ತು ದು:ಖ ಜೀವನದಲ್ಲಿ ಎಷ್ಟು ಬೇಗ ಬರೋತ್ತೆ ಅನ್ನೋದಕ್ಕೆ its a classical example...
ಕಡಲೆ ಮಿಟಾಯೀ ಸಿಕ್ಕ ಸಂತೋಷ... ರಾಕೇಶನ ಹೊಟ್ಟೆ ಉರಿಸಿದ ಅಹ:ಮ್ಮಿನ ಸಂತೋಷ.. ಜೊತೆಗೆ 2 ಜೇಬು ತುಂಬ ಗೂಲಿಗಳನ್ನು ಗೆದ್ದ ಸಂತೋಷ every thing was quite visible on my face.. ಇಸ್ಟೆಲ್ಲಾ ಗೆಲುವುಗಳನ್ನು ಹೊತ್ತುಕೊಂಡು ಬಾಣಲೆ(vessel used to fry food stuffs) ಎಲ್ಲಿ ಕಾದ ಎಣ್ಣೆಯಲ್ಲಿ ಬಿಟ್ಟ ಪೂರಿಯಂತೆ ಎದೆಯುಬ್ಬಿಸಿ ಕೊಂಡು, ಮನೆ ಒಳಗೆ ನಡೆದೆ...
ಮನೆಯೊಳಗಿನ ಚಿತ್ರಣ....
Dad was sittin on a chair with his leg folded. (that was the only chare in our house.. on which we never used to sit.)
he was not just sitting, more importantly he was waiting!!!  Mom was also sitting near the kitchen door.. n waiting!!
my 2 sisters were inside bedroom, listening to the creaking sound made by the chair... (that sound was always an important part in my childhood days... which used to help us in pin pointing Dad's position!! :D )
ಮನೆಯೊಳಗೆ Entry ಕೊಡ್ತಾ ಇದ್ದಹಾಗೆ i was shocked to see my dad!! (it was around 6 o'clock in the evening. Dad always used to come home at around 8 in the evening...)
ನಾನು ಎಲ್ಲೊ ಓದಿದ ನೆನಪು.. ಎಲ್ಲಿ ಅಂತ ನೆನಪು ಬರ್ತಾ ಇಲ್ಲ...  " ನಿಮಗೆ ಎಲ್ಲಿ ತುಂಬ ನಿಶಬ್ಧ ಸಿಗುತ್ತದೆಯೋ ಅಲ್ಲಿ ತುಂಬ ವಿಚಾರಗಳು ಅಲೆದಾಡುತಿರುತ್ತವೆ..."
if not, it was true all the time.. it was really very true at that moment in my life..  There was a pin drop silence in our house.. usually ನಮ್ಮ ಮನೆಯಲ್ಲಿ ಆತಹರಹದ ನಿಶಬ್ಧ ಸಿಗೋದು ಅಪ್ಪನ hand ಅಲ್ಲಿ ಬೆಲ್ಟ್ ಇದ್ದಾಗ... !!! (i'll tell the belt story some other time).
ನನ್ನ ಸಂತೋಷದ ಪೂರಿಯಲ್ಲಿ ಒಂದು ಸಣ್ಣ hole ಆಗಿ ಉಧ್ವೇಗದ ಮತ್ತು ಗಾಬರಿಯ ಬಿಸಿ ಹಬೆ (steam) ಹೊರಬರಲಾರಮ್ಬಿಸಿತು... (The worst part was mom and dad were ಗುರಾಯ್ಸಇಂಗ್ (staring) me!!). The moment i saw their face i knew something is worng... and i knew something is seriously wrong.... ( r u kidding.. You know what is wrong!! ಅಂತ ಒಳ ಮನಸ್ಸು ಹೇಳ್ತಾಯಿತ್ತು.. but i was not sure..)
dad was still silent... atlast mom broke the silence... with a very serious voice mom asked..
 mom: ಎಲ್ಲಿಗೆ ಹೋಗಿದ್ಯೋ??
me: ಆಟ ಆಡೋಕೆ...
Mom: ಯಾವ ಆಟ ಆಡೋಕೆ..??
(looking at my bulged pockets..)
Mom: ಏನದು ಜೇಬಲ್ಲಿ??
Me :  ಗೋಲಿ.. ಗೋಲಿ ಆಡೋಕೆ ಹೋಗಿದ್ದೆ...
suddenly dad spoke..!!
sudden ಆಗಿ ಸಿಡಿಲು ಬಡಿಯೋಹಾಗೆ ...
(with an investigation tone...)
Dad: ಎಲ್ಲಿಂದ ಬಂತು ಅಸ್ಟೊಂದು ಗೂಲಿ??  ( he knew 2 days before i was playing with just 2 ಗೋಲಿs :) )
Me: ನಾನು ಗೆದ್ದೆ... ( i was slowly trying to leap towards bathroom to wash my face n feet.. More importantly to avoid this conversation.... )

Dad: ಗೆದ್ದ್ಯೋ ಅಥವ... hmm???
 (with the lowest of lowest audible voice i said..)  ಗೆದ್ದಿದ್ದು... (inching few more steps towards bathroom)
ಬಚಲ್ಲು ಮನೆ & ಅಡಿಗೆ ಮನೆ ಎದುರು ಬದುರು ಇತ್ತು...
ಅಮ್ಮ ನನ್ನ hand ಹಿಡ್ಕೊಂಡು asked me directly.. ಸಾಸಿವೆ ಕಾಳು ಡಬ್ಬದಲ್ಲಿ ಇದ್ದ ಒಂದು ರೂಪಾಯಿನ ಏನಾದ್ರು ನೋಡಿಧ್ಯ??
Like in every crime, the culprit always leaves behind one or the other clue.. and i wasn't an exception..... :)
In my previous post ಏನೋ ನಾನೇ ಬುದ್ದಿವಂತ ಅಂತ ಎಲ್ಲ ಕೊಚ್ಚ್ಚಿಕೊಳ್ಳುತ್ತ ಇದ್ನಲ್ಲ.. every thing came trembling down... when i knew i was cought..
ಹೇಗೆ ಸಿಕ್ಕಿ ಹಾಕಿಕೊಂಡೆ ಅಂತ ಯೋಚನೆ ಮಾಡ್ತಾ ಇದ್ದೀರಾ.....
It was very simple.. ಆ ಒಂದು ರೂಪಾಯಿ ನೋಡಿದ ಖುಷಿಯಲ್ಲಿ ನಾನು ಕಟ್ಟಿದ ಆ ಮಣೆಯ ಗೋಪುರವನ್ನ ಪೆದ್ದನಂತೆ ಹಾಗೆ ಬಿಟ್ಟು ಹೋಗಿದ್ಧೆ :) (I know rest is self explanatory.. :D )

              ನೀವು ಅಂದುಕೊಳ್ತ ಇರ್ಬೋದು ಅಲ್ವಾ ಇಸ್ಟೊಂದು ಹುಚ್ಚಾಟ ಆಡಿದಕ್ಕೆ ನನಗೆ ಆ ದಿನ ಇಸ್ಟೊಂದು ಚೆನ್ನಾಗಿ ನೆನಪು ಇದೆ ಅಂತ.. If so.. then you are wrong.. I have done many ತರ್ಲೆ like this which i can't even remember the count... but this one I remember because of the lesson i got in my life.. :) A lesson which i have to pass on to my next generations..
My parents had caught me red handed now.. I don't have anything to defend... that one colossal structure which i had constructed as part of my master plan was sufficient to prove that i'm the thief!! 
But what was more surprising was my Dad's reaction... My dad is always famous in our neighborhood for his punishments.. He was very strict when we were kids.. (some times when i think about all that punishments n stuffs when i'm alone... i feel may be that was his way of expressing love to us :).. but what ever it is.. i'm greatful for them for bringing us to this level )
But this time the punishment was differnt...!! He didn't take off his belt.. or the electric wire.. or the cylinder pipe.!!
He put his hand in to his shirt pocket.. took out 10 Rupees note... and said.. "Take it, but never steal it!!" and he pushed me out of the house....
That is it!! that statment and a push was more than sufficient for me to learn a lesson in my life.. It was more than the physical beating.. or any physical punishment he would have given it to me...
ಆದ್ದರಿಂದ ನಾನು ನಿಮ್ಮೆಲ್ಲರಿಗೂ ಕೇಳಿಕೊಳ್ಳುವುದು ಏನೆಂದರೆ, ದಯವಿಟ್ಟು ಮಕ್ಕಳಿಗೆ ದೈಹಿಕ ಶಿಕ್ಷೆ ನೀಡದೆ, ಸರಿಯಾದ ಮಾನಸಿಕ ಶಿಕ್ಷೆ ನೀಡಿ ಅವರನ್ನು ತಿದ್ದುವ ಪ್ರಯತ್ನ ಮಾಡಿ.. :)
I seriously don't know what would have happend if my dad would have beaten me up like hell.. may be i would have not stopped .. or may be i would have...., or if i would have stopped it, i wouldn't have remembered to tell you guys a story like this.. Or even i would have learnt a lesson momentoraly and started stealing again.. God knows...

But one thing is for sure.. From that point onwards in my life i never stole anything or had guts to think about stealing anything... :)
Oh i forgot.. You might be thinking what happened to the 10 rupee which my dad offered.. ??

ಛೆ even now i don't knw how much it will fill my pocket wit.. ಕಡಲೆ ಮಿಟಾಯಿ... :)

Sunday, October 3, 2010

Kadale mittaaee.. Cntd..

ಮನೆಯಲ್ಲಿ ಇರೋದು ಒಂದು stool, ಅದರಮೇಲೆ ಒಂದು ಫಿಲ್ಟರ್?? ಛೆ, ಅಕ್ಕಿ ಡಬ್ಬ??  ನೆನ್ನೆ ತಾನೆ ಅಮ್ಮ ಅಕ್ಕಿ  clean  ಮಾಡ್ತಾ ಇರ್ಬೇಕಾದ್ರೆ ಎಲ್ಲಕಡೆ ಅಕ್ಕಿ ಚೆಲ್ಲಿ ತಿಂದ ಒಂದು chuರು chuರು ಏಟು... hmm  ಬೇಡ.. ನನ್ನ body ಗೆ ಸ್ವಲ್ಪ heavy ಆಯಿತು... ??ಹಾಲ್ ಅಲ್ಲಿ ಮಲಗಿ ಕೊಂಡಿರೋ ಅಮ್ಮಗೆ  ಎಚ್ಚರ ಆದ್ರೆ..?? ಬೇಡ.... ಕಡಲೆ ಮಿಟಾಯಿ ಯಾಕೋ ಇವತ್ತು ದಕ್ಕೋ ಹಾಗೆ  ಕಾಣಿಸುತ್ತ ಇಲ್ಲ... ಹೀಗೆಲ್ಲ ನನ್ನ ಒಳ ಮನಸ್ಸು ವಟಗುಟ್ಟುತ್ತ  ಇರೋವಾಗ 
school ಅಲ್ಲಿ  teacher ಹೇಳಿ ಕೊಟ್ಟ ಗಾದೆ ಮಾತು ನೆನಪಾಯಿತು.... " ಮನಸಿದ್ದರೆ ಮಾರ್ಗ!!"... 
some how i was not able to digest the fact that, i'm not getting tht ಕಡಲೆ ಮಿಟಾಯಿ..
ನೆನ್ನೆ ರಾಕೇಶ್ ನನಗೆ ಕೊಡದೆ ಪ್ರತಿ ಸಾರಿ ಗೋಲಿನ ಗುಂಡಿಯೊಳಗೆ ಹಾಕಿದಾಗೆಲ್ಲ ಕದ್ದು ಮುಚ್ಚಿ ಕಡಲೆ ಮಿಟಾಯಿ ತಿನ್ನುತ್ತ ಇದ್ಹ scene was teasing me... (actually thing was even after asking one, he refused to give.. that was what hurting me more.. so i was desperate to do the same to him..!! ಸೇಡಿಗೆ ಸೇಡು!! :D )
then i got that master piece idea!! 
i started walking towards kitchen.. parallel thread of this idea was going through my mind......
ಮನೆಯಲ್ಲಿ ಇರೋದು 5 ಜನ, ಪ್ರತಿಯೊಬ್ರಿಗೂ ಒಂದೊಂದು ಮಣೆ (a wodden stool.. which is not as high as the stool. its just a small pedestal; half a feet above the ground, which we use to sit, while having food in kitchen.).
ಒಂದರ ಮೇಲೊಂದು ಮಣೆ ಇಟ್ಟರೆ bingo!! ಸಾಸಿವೆ ಕಾಳು ಡಬ್ಬ ನಿನ್ನ ಮುಷ್ಟಿಯಲ್ಲಿ.!!  ಈ ರೀತಿಯ ಒಂದು master plan  ಮಾಡ್ಕೊಂಡು, ಹೆಜ್ಜೆ ಮೇಲೊಂದು ಹೆಜ್ಜೆ ಇಟ್ಟುಕೊಂಡು ಅಡಿಗೆಮನೆ ಸೇರಿದೆ.. 
ಸಾಸಿವೆ ಕಾಳು ಡಬ್ಬದ ಮುಚ್ಚಳ ಥಗಿಯುಥಿದ್ದಹಾಗೆ, ಹಸಿದು ಸಾಯುತಿದ್ದ ನಾಯಿಗೆ ಕಂಡ ಮೂಳೆಯ ತುಣುಕಿನಂತೆ ಕಂಡಿತು ನನಗೆ ಒಂದು ರೂಪಾಯಿ ನೋಟು!!
ನನಗೆ ಆದ ಸಂತೋಷಕ್ಕೆ ಪಾರವೇ ಇರಲ್ಲಿಲ್ಲ... 10 ಪೈಸೆಗೆ 5 ಕಡಲೆ ಮಿಟಾಯಿ!!! ೧ ರೂಪಾಯಿಗೆ ??? (to b frank i didn't know how much it was.. but i knew it for sure that, it will fill my fist n pocket!! :) )
i told you rt i was different, that is because.. I just didn't think of where the money is.. but all the time i thought how to get it safely.... without making any abrupt mistake which put full stop to my ಕಡಲೆ ಮಿಟಾಯಿ dream.!!  


ನಿಮಗೆ ನಗು ತಡಿಯೋಕೆ ಆಗ್ತಾ  ಇಲ್ಲ ಅಲ್ವಾ.. ಸ್ವಲ್ಪ ನಕ್ಕು ಸುದಾರ್ಸಿಕೊಳ್ಳಿ ಮುಂದೆ what happend antha next episode alli helthini...


ಮುಂದುವರೆಯುತ್ತದೆ.....

Friday, October 1, 2010

Kadale Mittaae

ಅಂದು ಒಂದು ಸುಂದರ ಶನಿವಾರದ ಅಪರಾಹ್ನ, ಶಾಲೆ ಮುಗಿಸಿ ಬೇಗನೆ ಮನೆಗೆ ಒಂದೇ ಉಸಿರಿನಲ್ಲಿ ಓಡಿ ಬಂದು ಊಟ ಮುಗಿಸಿ ಆಟಕ್ಕೆ ಕಾಲುಕೀಳಲು ಕಳ್ಳ ಬೆಕ್ಕಿನಂತೆ ಹೊಂಚು ಹಾಕುತ್ತ ಕುಳಿತಿದ್ದೆ.
ಆಗ ಗೋಲಿ ಆಟದ season :)  hmm  ಹೌದು ಪ್ರತಿಯೊಂದು ಆಟಕ್ಕೂ ಅದರದೇ ಆದ season ಇತ್ತು. ಬೇಸಿಗೆ ಕಾಲದಲ್ಲಿ ಕ್ರಿಕೆಟ್, ufff ಆ ಸುಡುಬಿಸಿಲಿನಲ್ಲಿ ನಾನು ದಿನ ಪೂರ್ತಿ  ಕ್ರಿಕೆಟ್ ಆಡುತ್ತ ಇದ್ದೆ ಅಂದ್ರೆ ನನಗೆ ಇವಾಗ ನಬಲು ಸಾಧ್ಯ ಆಗ್ತಾ ಇಲ್ಲ.. those were the days :) i miss it :(
ಮಳೆಗಾಲದಲ್ಲಿ ಕುಂಟಪಿಲ್ಲೇ ಗೋಲಿ or ಗಾಲಿ :D (i'm feeling shy now :s ) ಹೀಗೆ ಪ್ರತಿ season ಅಲ್ಲೂ  ಒಂದೊಂದು ಥರದ ಹುಚ್ಚಾಟಗಳು.
 I  don't remember exactly which season this incident happend.. but  surly  i remeber i was waiting for my dad to move out of house to go so that i can play ಗೂಲಿ peacefully.
when my dad went out.. ಇದೇ ಸರಿಯಾದ ಸಮಯ ಅಂತ ಗೋಲಿ ಆಡಲು ಹೋರಾಡಬೇಕು ಅನ್ನೋ ಹೊತ್ತಿಗೆ ಕಡಲೆ ಮಿಟಾಯಿ ತಿನ್ನುವ ಆಸೆ ಆಯಿತು. (ಹಿಂದಿನ ದಿನ ನನ್ನ ಗೆಳೆಯರು ಕಡಲೆ ಮಿಟಾಯಿ ತಿನ್ನುತ ಗೂಲಿ ಆಡೋದನ್ನ ನೋಡಿದ್ದೆ. ಒಣ showki ನೋಡಿ :) ), so ಕಡಲೆ ಮಿಟಾಯಿ ತಿನ್ನೋ ಆಸೆ ಬಹಳ ಆಗಿಹೋಯ್ತು. ಸರಿ ಕಡಲೆ ಮಿಟಾಯಿ ಏನೋ ತಿನ್ಬೇಕು ಅನ್ನುಸ್ತ ಇದೆ but what about the money??  
my parents never gave any money to me when i was a kid.  ( the best thing they have ever done :) ).
ದುಡ್ಡು ಇಲ್ಲ so ನೋ ಮಿಟಾಯಿ ಅಂದುಕೊಂಡು ಹ್ಯಾಪ್ face ಇಟ್ಕೊಂಡು ಹೋಗೋ ಟೈಮ್ಅಲ್ಲಿ, ಅಮ್ಮ ದುಡ್ಡು ಇಡ್ತಾ ಇದ್ದ ಸಾಸಿವೆ ಕಾಳು ಡಬ್ಬ ನೆನಪಿಗೆ ಬಂತು..
wat an idea sir ji!!
ಇಂಥ ಐಡಿಯಾ ಯಾರಿಗೆ ಬರೋಲ್ಲ ಹೇಳಿ.. ಎಲ್ರಿಗೂ ಬರೋತ್ತೆ ಅಲ್ವೇ..
but i was always different you know!!


ಮುಂದುವರೆಯುತ್ತದೆ....