ಅಂದು ಒಂದು ಸುಂದರ ಶನಿವಾರದ ಅಪರಾಹ್ನ, ಶಾಲೆ ಮುಗಿಸಿ ಬೇಗನೆ ಮನೆಗೆ ಒಂದೇ ಉಸಿರಿನಲ್ಲಿ ಓಡಿ ಬಂದು ಊಟ ಮುಗಿಸಿ ಆಟಕ್ಕೆ ಕಾಲುಕೀಳಲು ಕಳ್ಳ ಬೆಕ್ಕಿನಂತೆ ಹೊಂಚು ಹಾಕುತ್ತ ಕುಳಿತಿದ್ದೆ.
ಆಗ ಗೋಲಿ ಆಟದ season :) hmm ಹೌದು ಪ್ರತಿಯೊಂದು ಆಟಕ್ಕೂ ಅದರದೇ ಆದ season ಇತ್ತು. ಬೇಸಿಗೆ ಕಾಲದಲ್ಲಿ ಕ್ರಿಕೆಟ್, ufff ಆ ಸುಡುಬಿಸಿಲಿನಲ್ಲಿ ನಾನು ದಿನ ಪೂರ್ತಿ ಕ್ರಿಕೆಟ್ ಆಡುತ್ತ ಇದ್ದೆ ಅಂದ್ರೆ ನನಗೆ ಇವಾಗ ನಬಲು ಸಾಧ್ಯ ಆಗ್ತಾ ಇಲ್ಲ.. those were the days :) i miss it :(
ಮಳೆಗಾಲದಲ್ಲಿ ಕುಂಟಪಿಲ್ಲೇ ಗೋಲಿ or ಗಾಲಿ :D (i'm feeling shy now :s ) ಹೀಗೆ ಪ್ರತಿ season ಅಲ್ಲೂ ಒಂದೊಂದು ಥರದ ಹುಚ್ಚಾಟಗಳು.
I don't remember exactly which season this incident happend.. but surly i remeber i was waiting for my dad to move out of house to go so that i can play ಗೂಲಿ peacefully.
when my dad went out.. ಇದೇ ಸರಿಯಾದ ಸಮಯ ಅಂತ ಗೋಲಿ ಆಡಲು ಹೋರಾಡಬೇಕು ಅನ್ನೋ ಹೊತ್ತಿಗೆ ಕಡಲೆ ಮಿಟಾಯಿ ತಿನ್ನುವ ಆಸೆ ಆಯಿತು. (ಹಿಂದಿನ ದಿನ ನನ್ನ ಗೆಳೆಯರು ಕಡಲೆ ಮಿಟಾಯಿ ತಿನ್ನುತ ಗೂಲಿ ಆಡೋದನ್ನ ನೋಡಿದ್ದೆ. ಒಣ showki ನೋಡಿ :) ), so ಕಡಲೆ ಮಿಟಾಯಿ ತಿನ್ನೋ ಆಸೆ ಬಹಳ ಆಗಿಹೋಯ್ತು. ಸರಿ ಕಡಲೆ ಮಿಟಾಯಿ ಏನೋ ತಿನ್ಬೇಕು ಅನ್ನುಸ್ತ ಇದೆ but what about the money??
my parents never gave any money to me when i was a kid. ( the best thing they have ever done :) ).
ದುಡ್ಡು ಇಲ್ಲ so ನೋ ಮಿಟಾಯಿ ಅಂದುಕೊಂಡು ಹ್ಯಾಪ್ face ಇಟ್ಕೊಂಡು ಹೋಗೋ ಟೈಮ್ಅಲ್ಲಿ, ಅಮ್ಮ ದುಡ್ಡು ಇಡ್ತಾ ಇದ್ದ ಸಾಸಿವೆ ಕಾಳು ಡಬ್ಬ ನೆನಪಿಗೆ ಬಂತು..
wat an idea sir ji!!
ಇಂಥ ಐಡಿಯಾ ಯಾರಿಗೆ ಬರೋಲ್ಲ ಹೇಳಿ.. ಎಲ್ರಿಗೂ ಬರೋತ್ತೆ ಅಲ್ವೇ..
but i was always different you know!!
ಮುಂದುವರೆಯುತ್ತದೆ....
:) Nice
ReplyDelete