ತೆರದ ಅಂಚೆ,
ಎಲ್ಲೊ ಕೇಳಿದ ಹಾಗೆ ಇದೆ ಅಲ್ವಾ? :) ಹೌದು ನಿಮ್ಮ ಊಹೆ ಸರಿಯಾಗಿದೆ.
ಅಂಚೆ ತುದಿಯ ಕೊಂಚದಲ್ಲಿ
ಚಿಕ್ಕ ಚಿಕ್ಕ ಅಕ್ಷರದಲಿ
ಅಜ್ಜ ಅಜ್ಜಿಯರ ಕಣ್ಣಂಚಿನಲಿ
ಮಿಂಚು ತರುವ
ಬಾಂಧವ್ಯಗಳ ಬೆಸೆವ
ಅಂಚೆ ಬಂದಿದೆ
ನಿಮಗೊಂದು ಅಂಚೆ ಬಂದಿದೆ :)
ಇಷ್ಟು ಕ್ಲೂ ಕೊಟ್ರು ನೀವು ಇದನ್ನ ಅರ್ಥ ಮಾಡ್ಕೊಳಲಿಲ್ಲ ಅಂದ್ರೆ ನೀವು E (ಇ-ಮೇಲ್ ) ಕಾಲದೂರೆ ಇರ್ಬೇಕು.. :P
ನಾನು ಚಿಕ್ಕವನಿದ್ದಾಗ ಬೇಸಿಗೆ ರಜೆ ಯಲ್ಲಿ ನಮ್ಮ ಅಮ್ಮನ ಊರಿಗೆ ಹೋಗ್ತಾ ಇದ್ದೆ. ಅವಾಗ ಪ್ರತಿಸಾರ್ರಿ ನಮ್ಮ ಅಜ್ಜ ವಾಪಾಸ್ ಹೊರಡೋ ಟೈಮ್ ಅಲ್ಲಿ ಬಸ್ ಹತ್ಸಿ . ನಾನು ಕಿಟಕಿ ಪಕ್ಕ ಕುಳಿತು ಕೊಂಡಿರ್ಬೇಕಾದ್ರೆ ಊರಿಗೆ ತಲುಪಿದ ಮೇಲೆ ಒಂದು ಅಂಚೆ ಬರಿ ಅಂತ ಹೇಳ್ತಾ ಇಧ್ರು.. but i never wrote any letter to my ಅಜ್ಜ..
ಆವಾಗ ನಾನು ತುಂಬ ಚಿಕ್ಕವನಿದ್ದೆ n never knew how to wirte a letter to my loved ಅಜ್ಜ :(
so wat??
ಆದ್ದರಿಂದ ಈ ಬ್ಲಾಗ್ ಅನ್ನು ನನ್ನ ಪ್ರೀತಿಯ ಹಿರಿಯರಿಗೆ ಸಮರ್ಪಿಸುತಿದ್ದೇನೆ.... ( such a nice boy u knw :) )
so now you got my ಪಾಯಿಂಟ್.. yes god damn it.. i'm talking about our indian Post :)
ಹಾಗೆಯೇ ನನ್ನ ಎಲ್ಲ ಪ್ರೀತಿಯ ಶೋತೃಗಳಿಗೆ ನನ್ನ ಅನಂತ ಅನಂತ ದನ್ನ್ಯವಾದಗಳನ್ನು ಅರ್ಪಿಸುತ್ತೇನೆ.
(ಸ್ವಲ್ಪ ಜ್ಯಾಸ್ಥಿನೆ dramatic ಆಯಿತು ಅಲ್ವೇ ?? )
okie
ಈಗ ಸ್ವಲ್ಪ ಸೀರಿಯಸ್ ಆಗೋಣ :)
ನೀವು ಯಾವುದಾದರು ಮದುವೆ ಅಥವ ಇನ್ನು ಯಾವುದೇ ಸಮಾರಂಭಗಳ ಆಮಂತ್ರಣ ಪತ್ರಿಕೆಯನ್ನು ಗಮನಿಸಿದರೆ ಅದರಲ್ಲಿ ನಿಮಗೆ "ತೆರೆದ ಅಂಚೆ" ಎಂಬ ಪದವು ಕಾಣಸಿಗುತ್ತದೆ.. (i'm wondering its been after so many years i'm writing kannada its still very fluent!! shabbas santhosh :) ) ಹಾಗೆಯೆ ಈ ನನ್ನ ಬ್ಲಾಗ್ ಕೂಡ ಒಂದು "ತೆರೆದ ಅಂಚೆ " ಯಾರು ಬೇಕಾದರು ಬಂದು ನನ್ನ ಬದುಕಿನ ಸಣ್ಣ ಸಣ್ಣ ಸುಖ ಧು:ಖ ಗಳನು ಇಲ್ಲಿ ಸವಿಯ ಬಹುದು. :)
ಇಲ್ಲಿ ನಾನು saadhya vaadastu ನನ್ನ ಮನದ ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುತೇನೆ full stop :)
ನೀವು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ವಿಳಾಸಕ್ಕೆ ಕಳುಹಿಸಿ.
yogi.kss@gmail.com
wow super , continue maadi
ReplyDeleteತುಂಬ ಚನ್ನಾಗಿದೆ :)
ReplyDeleteu sent this to the wronge person dude :) plz translate maadi ;)
ReplyDeletegood one santhu.... :)
ReplyDelete@ Arpi: Its time for you to learn proper kannada :) you can always shoot questions... If you don't understand...
ReplyDelete@ All : thanks for reading the bolg..