ಮನೆಯಲ್ಲಿ ಇರೋದು ಒಂದು stool, ಅದರಮೇಲೆ ಒಂದು ಫಿಲ್ಟರ್?? ಛೆ, ಅಕ್ಕಿ ಡಬ್ಬ?? ನೆನ್ನೆ ತಾನೆ ಅಮ್ಮ ಅಕ್ಕಿ clean ಮಾಡ್ತಾ ಇರ್ಬೇಕಾದ್ರೆ ಎಲ್ಲಕಡೆ ಅಕ್ಕಿ ಚೆಲ್ಲಿ ತಿಂದ ಒಂದು chuರು chuರು ಏಟು... hmm ಬೇಡ.. ನನ್ನ body ಗೆ ಸ್ವಲ್ಪ heavy ಆಯಿತು... ??ಹಾಲ್ ಅಲ್ಲಿ ಮಲಗಿ ಕೊಂಡಿರೋ ಅಮ್ಮಗೆ ಎಚ್ಚರ ಆದ್ರೆ..?? ಬೇಡ.... ಕಡಲೆ ಮಿಟಾಯಿ ಯಾಕೋ ಇವತ್ತು ದಕ್ಕೋ ಹಾಗೆ ಕಾಣಿಸುತ್ತ ಇಲ್ಲ... ಹೀಗೆಲ್ಲ ನನ್ನ ಒಳ ಮನಸ್ಸು ವಟಗುಟ್ಟುತ್ತ ಇರೋವಾಗ
school ಅಲ್ಲಿ teacher ಹೇಳಿ ಕೊಟ್ಟ ಗಾದೆ ಮಾತು ನೆನಪಾಯಿತು.... " ಮನಸಿದ್ದರೆ ಮಾರ್ಗ!!"...
some how i was not able to digest the fact that, i'm not getting tht ಕಡಲೆ ಮಿಟಾಯಿ..
ನೆನ್ನೆ ರಾಕೇಶ್ ನನಗೆ ಕೊಡದೆ ಪ್ರತಿ ಸಾರಿ ಗೋಲಿನ ಗುಂಡಿಯೊಳಗೆ ಹಾಕಿದಾಗೆಲ್ಲ ಕದ್ದು ಮುಚ್ಚಿ ಕಡಲೆ ಮಿಟಾಯಿ ತಿನ್ನುತ್ತ ಇದ್ಹ scene was teasing me... (actually thing was even after asking one, he refused to give.. that was what hurting me more.. so i was desperate to do the same to him..!! ಸೇಡಿಗೆ ಸೇಡು!! :D )
then i got that master piece idea!!
i started walking towards kitchen.. parallel thread of this idea was going through my mind......
ಮನೆಯಲ್ಲಿ ಇರೋದು 5 ಜನ, ಪ್ರತಿಯೊಬ್ರಿಗೂ ಒಂದೊಂದು ಮಣೆ (a wodden stool.. which is not as high as the stool. its just a small pedestal; half a feet above the ground, which we use to sit, while having food in kitchen.).
ಒಂದರ ಮೇಲೊಂದು ಮಣೆ ಇಟ್ಟರೆ bingo!! ಸಾಸಿವೆ ಕಾಳು ಡಬ್ಬ ನಿನ್ನ ಮುಷ್ಟಿಯಲ್ಲಿ.!! ಈ ರೀತಿಯ ಒಂದು master plan ಮಾಡ್ಕೊಂಡು, ಹೆಜ್ಜೆ ಮೇಲೊಂದು ಹೆಜ್ಜೆ ಇಟ್ಟುಕೊಂಡು ಅಡಿಗೆಮನೆ ಸೇರಿದೆ..
ಸಾಸಿವೆ ಕಾಳು ಡಬ್ಬದ ಮುಚ್ಚಳ ಥಗಿಯುಥಿದ್ದಹಾಗೆ, ಹಸಿದು ಸಾಯುತಿದ್ದ ನಾಯಿಗೆ ಕಂಡ ಮೂಳೆಯ ತುಣುಕಿನಂತೆ ಕಂಡಿತು ನನಗೆ ಒಂದು ರೂಪಾಯಿ ನೋಟು!!
ನನಗೆ ಆದ ಸಂತೋಷಕ್ಕೆ ಪಾರವೇ ಇರಲ್ಲಿಲ್ಲ... 10 ಪೈಸೆಗೆ 5 ಕಡಲೆ ಮಿಟಾಯಿ!!! ೧ ರೂಪಾಯಿಗೆ ??? (to b frank i didn't know how much it was.. but i knew it for sure that, it will fill my fist n pocket!! :) )
i told you rt i was different, that is because.. I just didn't think of where the money is.. but all the time i thought how to get it safely.... without making any abrupt mistake which put full stop to my ಕಡಲೆ ಮಿಟಾಯಿ dream.!!
ನಿಮಗೆ ನಗು ತಡಿಯೋಕೆ ಆಗ್ತಾ ಇಲ್ಲ ಅಲ್ವಾ.. ಸ್ವಲ್ಪ ನಕ್ಕು ಸುದಾರ್ಸಿಕೊಳ್ಳಿ ಮುಂದೆ what happend antha next episode alli helthini...
ಮುಂದುವರೆಯುತ್ತದೆ.....
my kannada is bit adhvana.. so as my engilsh.. please don't take them seriously....
ReplyDeleteNext episode bega write maadu..
ReplyDeleteOlle "Malgudi Days" thara ide kano..
Nyc 1..
Nice Writing :)
ReplyDelete